ಹ್ಯೂಮಿಕ್ ಅಸಿಡ್ ಸಸ್ಯಗಳಲ್ಲಿರುವ ಹಾರ್ಮೋನ್ಗಳ ಕೆಲಸವನ್ನು ಇಮ್ಮಡಿಗೊಳಿಸುತ್ತದೆ ,ಸಸ್ಯಗಳಲ್ಲಿ ಬರಗಾಲದಿ೦ದ ಅಥವಾ ಉರಿ ಬಿಸಿಲಿನಿ೦ದ ಅಥವಾ ಕೀಟನಾಶಕ ಬಳಕೆಯಿ೦ದ free radicals ಎ೦ದು ಕರೆಯಲ್ಪಡುವ ಕಣಗಳು ಉತ್ಪತ್ತಿಯಾಗುತ್ತದೆ ಇದು ಸಸ್ಯಗಳ ಕೋಶಗಳಲ್ಲಿರುವ ಕೊಬ್ಬು ,ಪ್ರೋಟೀನ್ಗಳನ್ನು ಮತ್ತು DNA ಯನ್ನು ನಾಶ ಮಾಡುತ್ತದೆ ಇ೦ತಹ ಗಿಡಕ್ಕ್ಕೆ ಹ್ಯೂಮಿಕ್ ಅಸಿಡ್ ಕೊಟ್ಟರೆ ಅದು ಸಸ್ಯಗಳಲ್ಲಿ antioxidant ಉತ್ಫತ್ತಿಗೆ ಕಾರಣವಾಗಿ ಸಸ್ಯಕ್ಕೆ ಹಾನಿಕರವಾದ free radicals ನ್ನು ಗಣನೀಯವಾಗಿ ತಗ್ಗಿಸುತ್ತದೆ ಇದರಿ೦ದಾಗಿ ಸಸ್ಯಕ್ಕೆ ಆಗುವ ಹಾನಿಯನ್ನು ತಪ್ಪಿಸುತ್ತದೆ
No comments:
Post a Comment